LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದುರ್ಗಾಮಾತಾ ದೌಡನಲ್ಲಿ ತಲ್ವಾರ ಹಿಡಿದು ಕುಣಿದ ಯುವಕರು 

ಬೆಳಗಾವಿ: ದುರ್ಗಾಮಾತಾ ದೌಡ್​ ಮೆರವಣಿಗೆಯಲ್ಲಿ ಯುವಕರು ತಲ್ವಾರ್ ಪ್ರದರ್ಶನ ಮಾಡಿರುವಂತಹ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.



ಹಿಂದೂಪರ ಸಂಘಟನೆ ದುರ್ಗಾಮಾತಾ ದೌಡ ಆಯೋಜಿಸಿತ್ತು. ಡಿಜೆ ಹಾಡಿಗೆ ತಲ್ವಾರ್ ಹಿಡಿದು ಯುವಕರು ಡ್ಯಾನ್ಸ್ ಮಾಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕಂಡುಬಂದಿದೆ.



ಉಡುಪಿಯಲ್ಲೂ ಹಿಂದೂ ಕಾರ್ಯಕರ್ತರು ನಗರದಲ್ಲಿ ಡಿಜೆ ಹಾಡಿಗೆ ತಲ್ವಾರ ಹಿಡಿದು ಡ್ಯಾನ್ಸ ಮಾಡಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST