LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಹಿಂಡಲಗಾ ಗಣೇಶ ಮಂದಿರದ ಬಳಿ ಬಂದಿತ್ತು ಚಿರತೆ

ಬೆಳಗಾವಿ : ಹಲವು ದಿನಗಳಿಂದ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ ಇಂದು ಮಧ್ಯಾಹ್ನ ಮತ್ತೆ ಜನರಿಗೆ ಕಂಡು ಬಂದಿದೆ.



ಕ್ಲಬ್ ರಸ್ತೆಯಲ್ಲಿ ಕಂಡು ಪುನಃ ಗಾಲ್ಫ ಮೈದಾನದಲ್ಲಿ ನುಸಳಿಕೊಂಡಿರುವ ಚಿರತೆ ಹಿಡಿಯಲು ಜೆಸಿಬಿ ಕಾರ್ಯಾಚರಣೆ ಪ್ರಾರಂಭಿಸಿರುವದರಿಂದ ಚಿರತೆ ಮೈದಾನಕ್ಕೆ ಹೊಂದಿಕೊಂಡಿರುವ ಜನರಿಂದ ತುಂಬಿರುವ ಹಿಂಡಲಗಾ ಗಣೇಶ ಮಂದಿರದ ಬಳಿ ಮಧ್ಯಾಹ್ನ ಕಂಡು ಬಂದಿದ್ದು ಜನರ ವಾಹನಗಳ ಓಡಾಟದಿಂದ ಮತ್ತೇ ಗಾಲ್ಫ  ಕೋರ್ಸ ಸೇರಿಕೊಂಡಿದ್ದೆ.



ಇತ್ತ ಚಿರತೆ ಪತ್ತೆಗೆ ಸುಲಭವಾಗಲಿ ಎಂದು ಜೆಸಿಬಿ ಬಳಸಿ ಪೊದೆಗಳನ್ನು ಸವರಿ ಕಡಿಮೆ ಎತ್ತರದ ಗಿಡಗಳನ್ನು ಕಡೆದು ಹಾಕಲಾಗಿದೆ.



ಚಿರತೆ ಗಾಲ್ಫ ಕೋರ್ಸ ಹಿಂಬದಿಯ ಗೋಡೆ ಜಿಗಿದು ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಮಿಲಿಟರಿ ಗೃಹ ಸಮುಚ್ಚಯದ ಬಳಿ ಕಂಡು ಬಂದಿತ್ತು. ಆದರೆ ಅಲ್ಲಿ ಜನರ ಚಲನವಲನ ಹೆಚ್ಚಾಗಿದ್ದರಿಂದ ಪುನಃ ಗೋಡೆ ಜಿಗಿದು ಗಾಲ್ಫ ಮೈದಾನದಲ್ಲಿ ಓಡಿ ಹೋಯಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ