
ಹಾವೇರಿ: ನಗರದ ಮಧ್ಯ ಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿದ್ದಗಾಂಧೀಜಿ ಪುತ್ಥಳಿಯನ್ನು ದುಷ್ಕರ್ಮಿಗಳು ಒಡೆದಿರುವ ಘಟನೆ ಸೋಮವಾರ ನಡೆದಿದೆ.
ನಗರಸಭೆ ಹತ್ತಿರದಲ್ಲಿಯೇ ಮಹಾತ್ಮ ಗಾಂಧಿ ಸರ್ಕಲ್ ಇತ್ತು. ಮಹಾತ್ಮ ಗಾಂಧೀಜಿಯವರ ಪುತ್ತಳಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿ ದುಷ್ಕರ್ಮಿಗಳು ಒಡೆದುಹಾಕುವ ಮೂಲಕ ಬಿಸಾಡಿ ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.