LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸ್ಮಶಾನದಲ್ಲಿನ ಶವಗಳನ್ನು ಹೊರ ತಂದು ಬಿಸಾಡಿದ ನಾಯಿಗಳು

ವಿಜಯಪುರ: ನಗರದ ಸ್ಮಶಾನದಲ್ಲಿನ ಶವಗಳನ್ನು ಬೀದಿ ನಾಯಿಗಳು ರಸ್ತೆಗೆ ತಂದು ಎಸೆದಿರುವ ಘಟನೆ ಪಟ್ಟಣದ ಜಿಲ್ಲಾ ಪಂಚಾಯತ ರಸ್ತೆಯ ಸ್ಮಶಾನದ ಬಳಿ ನಡೆದಿದೆ.



ಪಂಚಾಯತ್​ ರಸ್ತೆ ಬಳಿಯ ಸ್ಮಶಾನದಲ್ಲಿಯ ಶವಗಳನ್ನು ಬೀದಿ ನಾಯಿಗಳು ತಿನ್ನುತ್ತಿದ್ದು, ಎಳೆದು ತಂದು ರಸ್ತೆಗೆ ಎಸೆದಿವೆ.



ರಸ್ತೆಯಲ್ಲಿ ಶವದ ಭಾಗಗಳನ್ನು ಕಂಡು ಜನ ಹೌಹಾರಿದ್ದು, ಸೂಕ್ತ ರೀತಿಯಲ್ಲಿ ಸ್ಮಶಾನ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST