ಬೆಳಗಾವಿ ದಕ್ಷಿಣ ಪ್ರತಿ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ;
13ನೇ ಸುತ್ತಿನ ಮತ ಏಣಿಕೆ ಪೂರ್ಣ
ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಮುನ್ನಡೆ
ಬಿಜೆಪಿ-39855
ಪಕ್ಷೇತರ mes -38985
ಬಿಜೆಪಿ ಮುನ್ನಡೇ -870
ಪ್ರತಿ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ ಆಗ್ತಿದೆ
------------------
ಕಿತ್ತೂರು ವಿಧಾನ ಸಭೆ 10 ನೇ ಸುತ್ತಿನಲ್ಲಿ ಕಾಂಗ್ರೆಸ್ ಲೀಡ್
ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ 33131
ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ್ 34698 ಮತಗಳ
1567 ಮತಗಳ ಅಂತರದಲ್ಲಿ ಕಾಂಗ್ರೆಸ್ ಲೆಡ್
--------------
ಕುಡಚಿ ಮತಕ್ಷೇತ್ರದಲ್ಲಿ 7 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ
*5 ನೇ ಸುತ್ತಿನ ಬಳಿಕ 16138 ಮತಗಳ ಮುನ್ನಡೆ ಸಾಧಿಸಿದ ಮಹೇಂದ್ರ ತಮ್ಮಣ್ಣವರ*
ಕಾಂಗ್ರೆಸ್ ಮಹೇಂದ್ರ ತಮ್ಮಣ್ಣವರ- 33079
ಬಿಜೆಪಿ ಪಿ ರಾಜೀವ - 16941
ಕುಡಚಿ ಬಿಜೆಪಿ ಶಾಸಕ ಪಿ. ರಾಜೀವಗೆ ತೀವ್ರ ಹಿನ್ನಡೆ