Belagavi

ಪೊಲೀಸ್ ಮುಖ್ಯಾಲಯದ ಬಳಿ ಬಿಜೆಪಿ ಕಚೇರಿಗೆ ಜಾಗ ಮಂಜೂರು

ಬೆಳಗಾವಿ, 12- ಬೆಳಗಾವಿ ಮಹಾನಗರಪಾಲಿಕೆಯು ಜಿಲ್ಲಾ ಪೊಲೀಸ್ ಮುಖ್ಯಾಲಯ ಹಿಂದೆ, ಧರ್ಮನಾಥ ಭವನದ ಬಳಿಯ 30 ಗುಂಟೆ ಜಾಗವನ್ನು ಜಿಲ್ಲಾ ಬಿಜೆಪಿ ಪಕ್ಷಕ್ಕೆ ಮಂಜೂರು ಮಾಡಿದೆ.

ಮಹಾನಗರಪಾಲಿಕೆಯ ಆಸ್ತಿಯಾದ ಈ ಪ್ರಮುಖ ಖಾಲಿ ಭೂಮಿಯನ್ನು ಸರಕಾರ ಲೀಸ್ ಆಧಾರದ ಅನ್ವಯ ಸರಕಾರ ಬಿಜೆಪಿಗೆ ಮಂಜೂರು ಮಾಡಿದೆ.

ಇಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು ಎಂದು
ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!