Belagavi

ಕಾಳಪ್ಪ ಬಡಿಗೇರ ನಿಧನ

ಬೆಳಗಾವಿ, 8- ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಪಿ.ಕೆ. ಬಡಿಗೇರ ಅವರ ತಂದೆಯವರಾದ ಕಾಳಪ್ಪ ಬಡಿಗೇರ(85) ಅವರು ಭಾನುವಾರ ರಾತ್ರಿ ಸವದತ್ತಿ ತಾಲ್ಲೂಕಿನ ಮದ್ಲೂರ ಗ್ರಾಮದಲ್ಲಿ ನಿಧನರಾದರು.

ಪಿ.ಕೆ.ಬಡಿಗೇರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅವರು ಅಗಲಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಮದ್ಲೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!