Hyderabad

ಮನೆ ಮೇಲೆ ಬಂಡೆ ಉರುಳಿ ಬಿದ್ದು 11 ಸಾವು

ಹೈದರಾಬಾದ್ ಅ 14- ಹೈದರಾಬಾದ್ ನಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿರುವ ದಾರುಣ ಘಟನೆ ಜರುಗಿದೆ.

ಹೈದರಾಬಾದ್ ನ ಹಳೆಬಸ್ತಿ ಪ್ರದೇಶದ ಎರಡು ಮನೆಗಳ ಮೇಲೆ ಭಾರೀ ಮಳೆಯಿಂದಾಗಿ ಬಂಡೆಯೊಂದು ಕುಸಿದ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರು ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!