Belagavi

ಮಹಾರಾಷ್ಟ್ರದ ತುಳಜಾ ಭವಾನಿ ಮಂದಿರಕ್ಕೆ ಬೆಳಗಾವಿ ಜಿಲ್ಲೆ ಭಕ್ತರ ಪ್ರವೇಶ ನಿಬ೯೦ಧ

ಬೆಳಗಾವಿ, ೧೩- ಕೊರೋನಾ ಸೋಂಕು ಹರಡುವಿಕೆ ತಡೆಯಲು ಬೆಳಗಾವಿ ಜಿಲ್ಲೆಯ ಜನರು ಉಸ್ಮಾನಾಬಾದ ಜಿಲ್ಲೆ ಪ್ರವೇಶಿಸಲು ಮಹಾರಾಷ್ಟ್ರ ಸಕಾ೯ರ ನಿರ್ಬಂಧ ವಿಧಿಸಿದೆ.

ಉಸ್ಮಾನಾಬಾದ್ ಜಿಲ್ಲೆಯಲ್ಲಿ ತುಳಜಾ ಭವಾನಿ ಮಂದಿರಕ್ಕೆ ಬೆಳಗಾವಿ ಜಿಲ್ಲೆಯ ಭಕ್ತರಿಗೆ ನವರಾತ್ರಿ ಉತ್ಸವ ಆಚರಣೆಗೆ ತೆರಳುತ್ತಾರೆ. ಕೊರೋನಾ ಸೋಂಕು ಎರಡೂ ರಾಜ್ಯಗಳಲ್ಲಿ ವ್ಯಾಪಕವಾಗಿರುವದರಿಂದ ಹಬ್ಬದ ಸಂದರ್ಭದಲ್ಲಿ ಸೋಂಕು ಹರಡುವಿಕೆ ತಡೆಯಲು ತುಳಜಾಪುರ ಜಿಲ್ಲಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಪ್ರವೇಶ ನಿಷೇಧ ಅಕ್ಟೋಬರ್ 17 ರಿಂದ ನವೆಂಬರ್ 1 ರ ವರೆಗೆ ಜಾರಿಯಲ್ಲಿರಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!