Belagavi

ಅಪಾರ್ಟಮೆಂಟ್‌ನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ

 

ಬೆಳಗಾವಿ, ೧೦- ನಗರದ ಫ್ಲ್ಯಾಟ್ ವೊಂದರಲ್ಲಿ ವೇಶ್ಯಾವೃತ್ತಿ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ.

ಖಾನಾಪುರ ರಸ್ತೆಯಲ್ಲಿರುವ ಆಶ್ರಯ ಎಂಪೈರ್ ಅಪಾಟ೯ಮೆಂಟ್ ನಲ್ಲಿ ಚನ್ನಮ್ಮ ನಗರದ ದೀಪಾ ವೆಂಕಟೇಶ ಪಾಶ್ಚಾಪೂರ ಎಂಬುವಳು ಕೆಲ ಮಹಿಳೆಯರನ್ನಿಟ್ಟು ವೇಶ್ಯಾವೃತ್ತಿ ನಡೆಸುತ್ತಿದ್ದಳು. ಪೋಲಿಸರ ದಾಳಿ ಮಾಡಿ ದೀಪಾ ಸೇರಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!