Belagavi

ಕಬ್ಬಿನ ಬಾಕಿ ಬಿಲ್ಲ ಬರದ ಹಿನ್ನೆಲೆ ಅನ್ನದಾತನ ವಿನೂತನ ಪ್ರತಿಭಟನೆ

ಎಂ.ಕೆ. ಹುಬ್ಬಳ್ಳಿ, ೯- ಇಲ್ಲಿನ ಸಕ್ಕರೆ ಕಾಖಾ೯ನೆಯಿಂದ ಬರಬೇಕಾದ ಬಾಕಿ ಹಣ ನೀಡಬೇಕು ಎಂದು ರೈತನೊಬ್ಬ ತನ್ನ ಗೋರಿಯನ್ನು ತಾನೇ ತೋಡಿಕೊಂಡು ವಿನೂತನ ಪ್ರತಿಭಟನೆ ಮಾಡುತ್ತಿದ್ದಾನೆ.

ಎಂ.ಕೆ. ಹುಬ್ಬಳ್ಳಿಯ ಶಿವಾನಂದ ಬೋಗಾರ ಎಂಬ ರೈತ ಸಕ್ಕರೆ ಕಾಖಾ೯ನೆಗೆ ಕಳಿಸಿದ 116 ಟನ್ ಕಬ್ಬಿನ ಬಾಕಿ ಬರಬೇಕಾದ ಹಣವನ್ನು ಎರಡು ವರ್ಷದಿಂದ ನೀಡದ ಹಿನ್ನಲೆ ಅನ್ನದಾತ ಕಾಖಾ೯ನೆ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕಾಖಾ೯ನೆ ಆಡಳಿತ ಮಂಡಳಿಯ ನಿರ್ದೇಶಕರೇ ನನ್ನ ಜೀವಂತ ಸಮಾಧಿ ಮಾಡಿ, ಮಣ್ಣು ಹಾಕಿ ಎಂದು ವಿಡಿಯೋದಲ್ಲಿ ಅನ್ನದಾತ ಪರಿಪರಿಯಾಗಿ ಕೇಳುಕೊಳ್ಳುತ್ತಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!