MumbaiEntertainment

ಅಹಾನ್-ಅಥಿಯಾ ಹೆಸರು ಬಂದಿದ್ದಕ್ಕೆ ಸುನೀಲ ಶೆಟ್ಟಿ ಅಸಮಾಧಾನ

ಮುಂಬೈ, ಅ.6- ಸ್ವಜನಪಕ್ಷಪಾತದ ವಿಷಯದಲ್ಲಿ ತಮ್ಮ ಮಕ್ಕಳಾದ ಅಹಾನ್ ಶೆಟ್ಟಿ ಮತ್ತು ಆಥಿಯಾ ಶೆಟ್ಟಿ ಅವರ ಹೆಸರು ಕೇಳಿ ಬಂದಿದ್ದರ ಬಗ್ಗೆ ಬಾಲಿವುಡ್ ನಟ ಸುನೀಲ ಶೆಟ್ಟಿ ಅಸಮಾಧಾನಗೊಂಡಿದ್ದಾರೆ.

ನಟ ಸುಶಾಂತ ಸಿಂಗ್ ರಜಪೂತ ಅವರ ನಿಧನದ ನಂತರ, ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ನಡೆಯುತ್ತಿದೆ. ತನ್ನ ಮಕ್ಕಳಾದ ಅಹಾನ್ ಮತ್ತು ಅಥಿಯಾ ಹೆಸರು ಬಂದಿದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ಸುನೀಲ ಶೆಟ್ಟಿ ಸ್ವಜನಪಕ್ಷಪಾತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಮಗುವಿಗೆ ತನ್ನ ಕನಸುಗಳನ್ನು ಈಡೇರಿಸುವ ಹಕ್ಕಿದೆ ಎಂದು ಸುನೀಲ ಶೆಟ್ಟಿ ಹೇಳಿದರು. ಇತರ ಪೋಷಕರಿಗೆ ತಮ್ಮ ಮಕ್ಕಳ ಆಶಯಗಳನ್ನು ಈಡೇರಿಸುವ ಹಕ್ಕನ್ನು ನೀಡುವಂತೆ ಸಲಹೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!