Belagavi

ಜವಳಿ ಸಚಿವ ಪಾಟೀಲ್ ಗೂ ಕೊರೋನಾ ಸೋಂಕು

ಬೆಳಗಾವಿ : ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಕೊರೋನಾ ಸೋಂಕಿನಿಂದ ಪೀಡಿತರಾಗಿದ್ದಾರೆ.

ಟ್ವೀಟ್ ಮೂಲಕ ತಾವು ಸೋಂಕಿತರಾಗಿರುವದನ್ನು ಬಹಿರಂಗ ಪಡಿಸಿರುವ ಸಚಿವರು ತಮ್ಮಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ, ಆದ್ಯಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಜನರ ಹಾರೈಕೆ, ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖರಾಗಿ, ಸೇವೆಗೆ ಮರಳುವದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!