New Delhi

ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ; ಜನತೆಗೆ ಶಾಕ್

ನವದೆಹಲಿ, ಅ 1- ತೈಲ ಕಂಪನಿಗಳು ಸಬ್ಸಿಡಿ ಮತ್ತು ಸಬ್ಸಿಡಿರಹಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ( ಅಡುಗೆ ಅನಿಲ) ಬೆಲೆಯನ್ನು ಹೆಚ್ಚಿಸಿ ದಸರಾ, ಹಬ್ಬಗಳ ಸಾಲಿನಲ್ಲಿ ಜನತೆಗೆ ಶಾಕ್ ಕೊಟ್ಟಿವೆ .

ಅಕ್ಟೋಬರ್ ತಿಂಗಳ ಸಬ್ಸಿಡಿ ಮತ್ತು ಸಬ್ಸಿಡಿರಹಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 594 ರೂ. ಇತರ ನಗರಗಳಲ್ಲೂ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಗಳು ಸ್ಥಿರವಾಗಿವೆ.

ಆದರೆ, 19 ಕೆಜಿ ಸಿಲಿಂಡರ್ ಗಳ ಬೆಲೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 32 ರೂಪಾಯಿ ಹೆಚ್ಚಳವಾಗಿದೆ .

Related Articles

Leave a Reply

Your email address will not be published. Required fields are marked *

Back to top button
error: Content is protected !!