Bengaluru

ಭೂಕಂದಾಯತಿದ್ದುಪಡಿಮಸೂದೆ;ತರಾತುರಿಏಕೆ-ಹೆಚ್ಡಿಕೆಪ್ರಶ್ನೆ?

ಬೆಂಗಳೂರು, ಸೆ 26-ಭೂಕಂದಾಯಸುಧಾರಣಾತಿದ್ದುಪಡಿಎರಡನೆವಿಧೆಯಕವನ್ನುತರಾತರಿಯಲ್ಲಿಸರಕಾರಜಾರಿಗೆತರಲುಹೊರಟಿರುವುದುಏಕೆಎಂಬುದುತಮಗೆಅರಿವಾಗುತ್ತಿಲ್ಲಇದುಹಾಲಿಸನ್ನಿವೇಶದಲ್ಲಿಬೇಕಿತ್ತೇಎಂದುಜೆಡಿಎಸ್ನಾಯಕಹೆಚ್ಡಿ. ಕುಮಾರಸ್ವಾಮಿಪ್ರಶ್ನೆಮಾಡಿದ್ದಾರೆ .

ವಿಧಾನಸಭೆಯಲ್ಲಿಮಸೂದೆಕುರಿತಚರ್ಚೆಯಲ್ಲಿಮಾತನಾಡಿದಅವರು , ಕರೋನಸನ್ನಿವೇಶದಲ್ಲಿಸಾಮಾಜಿಕಅಂತರಕಾಪಾಡಬೇಕುಎಂದುಪ್ರಧಾನಿನರೇಂದ್ರಮೋದಿಅವರುಜನತೆಗೆಪದೆಪದೇಮನವಿಮೂಲಕಹೇಳುತ್ತಿದ್ದಾರೆಆದರೆಇಂತಹವಿಷಮಸನ್ನಿವೇಶದಲ್ಲಿಇದುಬೇಕಿತ್ತೆಎಂದುಸರಕಾರದಕ್ರಮವನ್ನುತರಾಟೆಗೆತೆಗೆದುಕೊಂಡರು.

ಜೊತೆಗೆತಾವುರಾಮನಗರದಬಳಿಭೂಮಿಖರೀದಿಮಾಡಿಅನುಭವಿಸಿದಕಷ್ಟ-ನಷ್ಟಗಳನ್ನುಎಳೆಎಳೆಯಾಗಿಸದನಲ್ಲಿಬಿಚ್ಚಿಟ್ಟರು. ತಮಗೆಹೃದಯಕಾಯಿದೆ , ಮತ್ತುವೈದ್ಯರಸಲಹೆಯಸದನದಿಂದಕಾರಣದೂರವಿದ್ದೆಆದರೆಕಚೇರಿಯಲ್ಲಿಕುಳಿತುಸದನದಕಲಾಪವನ್ನುಗಂಭೀರವಾಗಿಕೇಳುತ್ತಿದ್ದೇನೆಇದನ್ನುಅನ್ಯತಾಭಾವಿಸಬಾರದುಬೇರೆಅನುಮಾನಗಳಿಗೆಆಸ್ಪದಕೊಡಬಾರದುಎಂದುಮನವಿಮಾಡಿದರು.

ಕರೋನನಿಯಂತ್ರಣಮಾಡಬೇಕುಎಂದುಹೇಳುವಸರಕಾರಇಂತಹಸೂಕ್ಷ್ಮವಿಚಾರವನ್ನುಅವರಸರವಾಗಿಪ್ರಸ್ತಾಪಮಾಡಿ , ರೈತರನ್ನುನಾವೇಬೀದಿಗೆಎಳೆದುತಂದುಕರೋನವ್ಯಾಪಕವಾಗಿಹಬ್ಬಲುಕಾರಣವಾಗುವಂತಹಅವಕಾಶಮಾಡಿಕೊಡುತ್ತಿರುವುದುಎಷ್ಟುಸರಿಎಂದುಅವರುಪ್ರಶ್ನೆಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!