Vijayapur

ವಿಜಯಪುರ ಜಿಲ್ಲಾ ಪಂಚಾಯತ್ ಸಿಇಓಗೆ ಕೊರೋನಾ

ವಿಜಯಪುರ, ೨೫- ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಕೊರೋನಾ ಸೋಂಕಿತರಾಗಿದ್ದಾರೆ. ಅವರ ರಕ್ತ ಹಾಗು ಸಿಟಿಸ್ಕ್ಯಾನ್ ವರದಿ ನಾರ್ಮಲ್ ಆಗಿದೆ.

ಶೀತಜ್ವರದಿಂದ ಬಳಲುತ್ತಿರುವ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು, ವರದಿ ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನಗೊಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಹೋಮ್ ಐಸೋಲೇಶನ್‍ದಲ್ಲಿರಲು ತಿಳಿಸಿರುವ ಹಿನ್ನೆಲೆಯಲ್ಲಿ ಅವರು ಹೋಮ್ ಐಸೋಲೇಶನ್‍ದಲ್ಲಿದ್ದಾರೆ.

ತಮ್ಮಸಂಪರ್ಕಕ್ಕೆ ಬಂದಿರುವವರು ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!